Honiton lace ಹಾ(ಹ)ನಿಟನ್‍ ಲೇಸ್‍
ನಾಮವಾಚಕ

ಹಾನಿಟನ್‍ ಕಸೂತಿ; ಹೂರೆಂಬೆ ಕಸೂತಿ; ಬಲೆಯ ಮೇಲೆ ಹೊಲಿಯುವ ಯಾ ಬೇರೆ ಬಗೆಯ ಕಸೂತಿಯಿಂದ ಕೂಡಿಸುವ, ಹೂಬಿಟ್ಟ ರೆಂಬೆಯ ವಿನ್ಯಾಸ, ನಮೂನೆ ಉಳ್ಳ ಕಸೂತಿ.